10.9.07

ನೇರನುಡಿ

ವಕ್ರೋಕ್ತಿ ಪಂಡಿತನಿಗೆ
ಒಳಗೊಳಗೇ
ಬಾಣದಂತೆ ನುಡಿವ ಹಂಬಲವಂತೆ;
ಅದಕ್ಕಾಗಿ ಮನಸ್ಸನ್ನು ಬಿಲ್ಲಂತೆ
ಬಗ್ಗಿಸುವುದು ತನ್ನಿಂದಾಗದು
ಎಂದು ಕೊಂಕಾಡಿ ನಕ್ಕನಂತೆ.

2 comments:

ಅನಿಕೇತನ said...

ನಿಜಕ್ಕೂ ಸುಂದರವಾಗಿದೆ.
ನಿಮ್ಮ ಈ ನೀಲು ನೋಡಿ ಪ್ರಭಾವಿತನಾಗಿ ಬರೆದಿದ್ದು ! ...

ನನ್ನ ಗೆಳೆಯ
'Pun' ನಿಂದ ತಿವಿಯಬಲ್ಲ
'Pun'ditha
ಅವನ ಬಾಯಿಗೆ
ಸಿಕ್ಕಾಗ
ನಾನು
ಗಾಳಿ ತೆಗೆದ ಟ್ಯೂಬಿನಂತೆ
'Pun'cture!

ಅನಿವಾಸಿ said...

ಅನಿಕೇತನರೆ,
ಚೆನ್ನಾಗಿದೆ.
ನನಗೆ ನೀವು puncture ಆದ ಮೇಲೆ ನಿಮಗೆ (ನಮಗೆ) ಏನಾಗುತ್ತದೆ ಎಂದು ಕುತೂಹಲ. ನಿಮ್ಮ ಕವನ ಮುಗಿದಲ್ಲಿ ಶುರುವಾಗಬೇಕೇನೋ!? :)