ವಕ್ರೋಕ್ತಿ ಪಂಡಿತನಿಗೆಒಳಗೊಳಗೇಬಾಣದಂತೆ ನುಡಿವ ಹಂಬಲವಂತೆ;ಅದಕ್ಕಾಗಿ ಮನಸ್ಸನ್ನು ಬಿಲ್ಲಂತೆಬಗ್ಗಿಸುವುದು ತನ್ನಿಂದಾಗದುಎಂದು ಕೊಂಕಾಡಿ ನಕ್ಕನಂತೆ.
ನಿಜಕ್ಕೂ ಸುಂದರವಾಗಿದೆ.ನಿಮ್ಮ ಈ ನೀಲು ನೋಡಿ ಪ್ರಭಾವಿತನಾಗಿ ಬರೆದಿದ್ದು ! ...ನನ್ನ ಗೆಳೆಯ 'Pun' ನಿಂದ ತಿವಿಯಬಲ್ಲ'Pun'dithaಅವನ ಬಾಯಿಗೆ ಸಿಕ್ಕಾಗನಾನು ಗಾಳಿ ತೆಗೆದ ಟ್ಯೂಬಿನಂತೆ'Pun'cture!
ಅನಿಕೇತನರೆ,ಚೆನ್ನಾಗಿದೆ.ನನಗೆ ನೀವು puncture ಆದ ಮೇಲೆ ನಿಮಗೆ (ನಮಗೆ) ಏನಾಗುತ್ತದೆ ಎಂದು ಕುತೂಹಲ. ನಿಮ್ಮ ಕವನ ಮುಗಿದಲ್ಲಿ ಶುರುವಾಗಬೇಕೇನೋ!? :)
Post a Comment
2 comments:
ನಿಜಕ್ಕೂ ಸುಂದರವಾಗಿದೆ.
ನಿಮ್ಮ ಈ ನೀಲು ನೋಡಿ ಪ್ರಭಾವಿತನಾಗಿ ಬರೆದಿದ್ದು ! ...
ನನ್ನ ಗೆಳೆಯ
'Pun' ನಿಂದ ತಿವಿಯಬಲ್ಲ
'Pun'ditha
ಅವನ ಬಾಯಿಗೆ
ಸಿಕ್ಕಾಗ
ನಾನು
ಗಾಳಿ ತೆಗೆದ ಟ್ಯೂಬಿನಂತೆ
'Pun'cture!
ಅನಿಕೇತನರೆ,
ಚೆನ್ನಾಗಿದೆ.
ನನಗೆ ನೀವು puncture ಆದ ಮೇಲೆ ನಿಮಗೆ (ನಮಗೆ) ಏನಾಗುತ್ತದೆ ಎಂದು ಕುತೂಹಲ. ನಿಮ್ಮ ಕವನ ಮುಗಿದಲ್ಲಿ ಶುರುವಾಗಬೇಕೇನೋ!? :)
Post a Comment