ಹಾದರಕ್ಕಿಳಿದ ಗಂಡನ ಕತ್ತಿನಪಟ್ಟಿ ನನ್ನ ಮುಷ್ಟಿಯಲ್ಲಿ ಕೊಸರುವಾಗ "ಮಹಾಭಾರತದಲ್ಲೇ ಹಾದರವಿದೆ..." ಎಂಬ ಅವನ ಒಡಕು ದನಿಯ ಸಣ್ಣ ಮಾತು ನನ್ನ ಮುಟ್ಟದೆ ಅಷ್ಟು ದೂರ ನಡುಗಾಳಿಯಲ್ಲಿ ತತ್ತರಿಸಿತು.
ಸಿನೆಮಾ, ನಾಟಕ, ಸಾಹಿತ್ಯದಲ್ಲಿ ಅಭಿರುಚಿ. ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಮಾಡಿದ ಅನುಭವ. ಇತ್ತೀಚೆಗೆ ನಾನು ನಿರ್ದೇಶಿಸಿದ "ಮುಖಾಮುಖಿ" ಚಿತ್ರದ ವೆಬ್ ಸೈಟಿಗೆ ಇಲ್ಲಿ ಚಿಟಕಿಸಿ
No comments:
Post a Comment