ಮಿಗಿಲಾದುದು
ಪ್ರೀತಿಯ ಗಾಢತೆಯಲ್ಲಿ ಸದಾ ಸಿಗುತ್ತಿದ್ದ ನಲ್ಲ
ಈಗೀಗ
ಸಮಯ ಸಿಕ್ಕಾಗ ಸಿಗುತ್ತಾನೆ
ನನ್ನ ವಿಷಾದ
ಇದ್ದೂ ಬಚ್ಚಿಟ್ಟುಕೊಂಡು ಕಾಡುವ
ಸಮಯದ ಬಗ್ಗೆ.
ಪ್ರೀತಿಯ ಗಾಢತೆಯಲ್ಲಿ ಸದಾ ಸಿಗುತ್ತಿದ್ದ ನಲ್ಲ
ಈಗೀಗ
ಸಮಯ ಸಿಕ್ಕಾಗ ಸಿಗುತ್ತಾನೆ
ನನ್ನ ವಿಷಾದ
ಇದ್ದೂ ಬಚ್ಚಿಟ್ಟುಕೊಂಡು ಕಾಡುವ
ಸಮಯದ ಬಗ್ಗೆ.
ವೇಳೆ:
9:57 pm
No comments:
Post a Comment