ಕಿವಿಯೊಳಗೇ ಬಂದು ಹೂತ ಸಂಗೀತ ಕಛೇರಿಕಣ್ಣೆದುರೇ ಬಂದು ಕುಣಿಯೋ ಜಗತ್ತು"ಕೇಳೋ ನನ್ನಾಧುನಿಕ ನಲ್ಲ-ನಿನ್ನ ಸೋಂಕುನಿನ್ನ ವಾಸನೆನಿನ್ನ ರುಚಿಮಾತ್ರ ನನ್ನ ಖಾಸಗಿ"ಇದು ಬರೇ ಹುಚ್ಚು ಒಲವಲ್ಲವೋ ಪೆದ್ದಹೊಸ ಜಗತ್ತಿನ ಕಟು ವಾಸ್ತವ.
Post a Comment
No comments:
Post a Comment