10.4.08

ಸರಳವಂತೆ

ನನ್ನ ನಲ್ಲ ಗಡ್ಡಬಿಟ್ಟಾಗ
ಅವನ ಕೆನ್ನೆಯ ನುಣುಪು ನೆನಪಾಗುತ್ತದೆ
ಹೆರೆದುಕೊಂಡು ನುಣುಪಾಗಿ ಹೊಳೆದಾಗ ಕುರುಚಲು ಕಾಡುತ್ತದೆ.
ಹೀಗನಿಸುವುದೆಲ್ಲಾ ಬಹು ದೊಡ್ಡ ವಿಪರ್ಯಾಸವಂತೆ
ಏನೋ ನನಗಂತೂ ಗೊತ್ತಿಲ್ಲ.

No comments: