20.4.08

ಮಹಿಳೆ

ಮುಟ್ಟಲಾರದ ಕೆಂಡದ ಕೆಂಪು
ಹೊತ್ತು ಹೊರೆಯುವ ಬಸಿರ ಹಸಿರು
ಬಳುಕಿ ನಲಿವ ಬೆಂಕಿಯ ನಾಲಗೆ
ಯಂಥ
ಅರಿಶಿನದ ಗೌರಿ
ಯನ್ನು
ಮಣಿಸಲೋ ಎಂಬಂತೆ ಪೂಜೆ ಪುನಸ್ಕಾರದೆ.



No comments: