20.2.08

ಬೆಳವಣಿಗೆ

ಹದಿನಾರರ ಈಚೆ
ಖುಷಿಯೂ ಅಳಲೂ ತಟ್ಟತಟ್ಟನೆ ದಟ್ಟ.
ಹದಿನಾರರ ಆಚೆ
ಖುಷಿ ಮತ್ತು ಅಳಲು
ಯಾವುದರೊಳಗೆ ಯಾವುದು
ಹುಡುಕಿಕೊಳ್ಳುವುದೇ ದೊಡ್ಡ ಪಾಠ.

2 comments:

Keshav.Kulkarni said...

ಸುದರ್ಶನ್,
ತುಂಬಾ ದಿನಗಳ ಮೇಲೆ ಬಂದ ತುಂಬ ಚಂದದ ನೀಲು.
ಕೇಶವ

ಅನಿವಾಸಿ said...

ನಮಸ್ಕಾರ ಕೇಶವರಿಗೆ.
ನೀಲುಗಳನ್ನು ಗಮನಸುತ್ತಿರುವುದಕ್ಕೆ, ಉತ್ತೇಜನಕ್ಕೆ ಥ್ಯಾಂಕ್ಸ್...