ಎಷ್ಟು ಜಗ್ಗಾಡಿದರೂಕಾವ್ಯವಾಗದ ಪದದ ಸಾಲಿಗೆಗಿಲೀಟು ಮಾಡುವುದು ಬರೇ ಪೋಲು.ಹೊರಟಲ್ಲಿಗೇ ಬಂದು ನಿಂತು“ನೀನೂ ಒಬ್ಬ ಕವಿಯೆ?” ಎನ್ನುತ್ತಾಭುಜ ಕುಣಿಸಿ ನಗುತ್ತದೆ.
Post a Comment
No comments:
Post a Comment