21.1.08

ಸುಲಭ

ಅರೆಬಿರಿದ ನನ್ನ ತುಟಿಗಳ ಮಾದಕತೆ
ನಲ್ಲನಿಗೆ ಮತ್ತೇರಿಸುವುದು
ಅದರ ಹಿಂದಿನ ನನ್ನ ಅನುಮಾನದ
ಇರವು ಹಾಗು ಅಗತ್ಯ
ಕಾಣಿಸದೆ
ಅವನಿಗೆಲ್ಲ ನಿಚ್ಚಳ ಅನಿಸದಾಗ.

No comments: