28.12.07

ನಾಗರಿಕತೆ

ಹದ್ದು ಮೀರಿದ ನಗರಕ್ಕೆ ಸಾಕ್ಷಿ-
ಕೊಟ್ಟಿಗೆಯಲ್ಲಿ ಕರು
ಹಾಕಿ ಬಂದ ದನ ಬಸ್‌ಸ್ಟಾಂಡಿನಲ್ಲಿ
"ಅಂಬಾ"
ಎಂದು ಕೂಗುವುದು.

2 comments:

ವೇಣುಗೋಪಾಲ ಕುಲ್ಕರ್ಣಿ, ಹೊಸಪೇಟೆ said...

ನೀವು ಬರೆದಿರುವುದು ಅಪ್ಪಟ ಸತ್ಯ. ನಿಮ್ಮ ದೇಶದಲ್ಲ್ಲಿ ದನಕರುಗಳು ರಸ್ತೆಗಳಲ್ಲಿ ಓಡಾಡುತ್ತವೆ ಎನ್ನುವವರಿಗೆ ನಾವು "ಅಲ್ಲಲ್ಲ ನಾವೇ ಅವುಗಳ ಕೊಟ್ಟಿಗೆಗಳಲ್ಲಿ ವಾಸಿಸುತ್ತಿದ್ದೇವೆ" ಎಂದು ಹೇಳಬಹುದೇನೋ.

ಅನಿವಾಸಿ said...

:)
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...
ಇಲ್ಲಿ ನನ್ನನ್ನು ಆವರಸಿದ್ದು ನಗರ ಬೆಳೆಸುವಾಗ ಪ್ರಾಣಿ ಪಕ್ಷಿಗಳ ಗತಿ, ಅವುಗಳ ತ್ಯಾಗ, ಇತ್ಯಾದಿ.