17.9.07

ಅಂಕುರ

ಯಾಕೆ
ಪದ್ಯ ಹುಟ್ಟುವ ಮೊದಲೇ
ಪದಗಳ ಕುಲಾವಿಯ ಸಡಗರ?
ಹುಟ್ಟಿದ ಮೇಲೋ-
ತೊದಲು, ಜೊಲ್ಲು,
ಅಕಸ್ಮಾತ್
ನಿದ್ದೆಯಲ್ಲೇ ನಗುವ ಚಮತ್ಕಾರ!

2 comments:

Keshav.Kulkarni said...

ಅನಿವಾಸಿ,
ಈ ನೀಲು ತುಂಬಾ ಚೆನಾಗಿದೆ. ತುಂಬ ಇಷ್ಟವಾಯಿತು.
ಕೇಶವ

ಅನಿವಾಸಿ said...

ಕೇಶವರೆ,
ಪ್ರತಿಕ್ರಿಯೆಗೆ ಥ್ಯಾಂಕ್ಸ್. ಬರೆಯುತ್ತಾ ಬರೆಯುತ್ತಾ "ನೀಲು" ಕಾವ್ಯ ಪ್ರಕಾರದಲ್ಲಿ ಏನೆಲ್ಲಾ ಮಾಡಬಹುದು ಎಂದು ಸೋಜಿಗವಾಗುತ್ತಿದೆ!
ಸಿಗುವ