ಸಂದಣಿಯಲ್ಲೆಲ್ಲೋಅಕಸ್ಮಾತ್ ಕಿವಿಗೆ ಬಿದ್ದಯಾರದೋ ತುಂಡು ಮಾತುಹತ್ತಾರು ವರ್ಷದ ಮೇಲೆ ಧಿಗ್ಗನೆ ಅರ್ಥ ಹೊಳೆಸಿದಿನವಹಿ ಮಾತುಗಳನ್ನುಕರುಣೆಯಲ್ಲಿ ತೊಳೆಯುತ್ತದೆ.
Post a Comment
No comments:
Post a Comment