ಚಿಗುರು ಮೀಸೆ, ಎಳೆ ಮೊಲೆಗಳ ಕೌಮಾರ್ಯಮೋಹ ಹಾಗು ಕಾಮದ ಕುರುಡಿಂದಹುಚ್ಚಾಗದೆ ಹೋದರೆಯವ್ವನದ ಸೊಕ್ಕುದೇಶ ಹಾಗು ನೆಲದ, ಆದರ್ಶ ಮತ್ತು ನಿರಾಶೆಯಕಾಟಕ್ಕೆ ಕಂಗೆಡದೇ ಹೋದರೆನಡುವಯಸ್ಸಿನ ಬಿರುಸಲ್ಲೇಜಪಮಣಿ-ಪಾರಮಾರ್ಥ ಸುತ್ತಿಕೊಳ್ಳುವುದನ್ನುತಪ್ಪಿಸಲಾದೀತೆ?
Post a Comment
No comments:
Post a Comment