ನನ್ನ ಚಂದದ ತುಟಿಗಳನ್ನುನೋಡಲು ನಿನಗೆಡೌಲಿಗಿಂತ ನಾಚಿಕೆಯಾಗುವುದೇನನಗೆ ಇಷ್ಟ.ಆದರೆ ನಾಚಿಕೆ ಮುಚ್ಚಲು ಹೋಗಿ ನೀನುತುಟಿಬಿಗಿದು ಡೌಲನ್ನೇ ಮೆರೆಸುತ್ತೀಯ!
Post a Comment
No comments:
Post a Comment