4.6.07

ಉಳಿದಿದ್ದು

ಪ್ರೇಮದಮಲಿಳಿದ ಮೇಲೆ
ನನ್ನ
ಬೆಚ್ಚನೆಯ ಸೆರಗಂಚು
ಬರಿ
ಜರತಾರಿ ಮತ್ತು
ಮೆಲ್ಲುವ ಎಲೆಯಡಿಕೆ ಗಂಟು
ತುದಿಯಲ್ಲಿ

No comments: