20.7.07

ಗಂಡಾಂತರ

ಮರ ಕಡಿದು
ನೆಟ್ಟ ಲೈಟ್‌ ಕಂಬದ ತುದಿಯಲ್ಲಿ
ಎರಡು ಮರಿ ಹಕ್ಕಿಗಳು
ಕೊಕ್ಕಿಗೆ ಕೊಕ್ಕು ತಿಕ್ಕುತ್ತಿದ್ದವು
ನಿರಂತರ ಪ್ರೇಮದ ಮುಗ್ಧತೆಯಲ್ಲಿ.

1 comment:

Keshav.Kulkarni said...

ಅನಿವಾಸಿ,

ಇಷ್ಟವಾಯಿತು, ನನ್ನ ಬ್ಲಾಗಿನಲ್ಲಿ "ನೀಲು"ಗಳು ವಿಭಾಗದಲ್ಲಿ ಬಳಸಿಕೊಂಡಿದ್ದೇನೆ, ತಮ್ಮ ಅಭ್ಯಂತರವಿಲ್ಲವೆಂದುಕೊಂಡಿದ್ದೇನೆ.

ಕೇಶವ (www.kannada-nudi.blogspot.com)